ಪ್ರಸಂಗಪ್ರತಿ ಸಂಗ್ರಹದ ಒಟ್ಟುಪ್ರತಿಗಳ ಸಂಖ್ಯೆ ೧೧೩೦!


ಸಹೃದಯಿ ಯಕ್ಷಬಾಂಧವರೇ,

ತಮ್ಮೆಲ್ಲರ ಸಹಾಯ ಸಹಕಾರದಿಂದ ಪ್ರಸಂಗ ಪ್ರತಿಸಂಗ್ರಹದಲ್ಲಿರುವ ಒಟ್ಟು ಪ್ರತಿಗಳ ಸಂಖ್ಯೆ ೧೧೩೦! ವರ್ತಮಾನ ಕವಿಗಳೂ ಕೂಡ ತಮ್ಮ ತಮ್ಮ ಪ್ರಸಂಗಕೃತಿಗಳನ್ನು ನಮ್ಮ ಸಂಗ್ರಹಕ್ಕೆ ಸೇರಿಸಲು ಬಹಳ ಸಂತೋಷದಿಂದ ಒಪ್ಪಿಗೆ ಸೂಚಿಸುತ್ತಿರುವುದು ನಮ್ಮ ಸಂತೋಷವನ್ನುಇಮ್ಮಡಿಗೊಳಿಸಿದೆ. ಪ್ರಸಂಗಕರ್ತರೂ, ವಿದ್ವಾಂಸರೂ ಆದ ಡಾ. ದಿನಕರ ಎಸ್.‌ ಪಚ್ಚನಾಡಿಯವರ ಪ್ರಸಂಗ ಸಂಪುಟವನ್ನು ಸಂಗ್ರಹಕ್ಕೆ ಸೇರಿಸಿದ್ದೇವೆ. ಹಿರಿಯ ಯಕ್ಷಗಾನ ಅರ್ಥಧಾರಿಗಳಾದ ಶ್ರೀ ಉಮೇಶ ಆಚಾರ್ಯ ಗೇರುಕಟ್ಟೆಯವರು ತಮ್ಮ ಬಳಿಯಿರುವ ವಿಶೇಷವಾದ  ೫೦ಕ್ಕೂ ಹೆಚ್ಚು ಪ್ರತಿಗಳನ್ನು ನಮ್ಮ ಸಂಗ್ರಹಕ್ಕೆ ಸೇರಿಸಲು ನಮ್ಮ ತಂಡದವರಿಗೆ ಕೊಟ್ಟು ಯಕ್ಷಗಾನದ ಮೇಲಿನ ತಮ್ಮ ಅಭಿಮಾನವನ್ನು ನಿರೂಪಿಸಿದ್ದಾರೆ. ಬೆಳಸಲಿಗೆ ಗಣಪತಿ ಹೆಗಡೆಯವರ ಸುಪುತ್ರರಾದ ಶ್ರೀ ಸುರೇಶ ಬೆಳಸಲಿಗೆ ಮತ್ತು ಅವರ ಕುಟುಂಬಸ್ಥರಾದ ಶ್ರೀ ಶೇಷಗಿರಿ ಹೆಗಡೆಯವರು ಬೆಳಸಲಿಗೆಯವರ ಪ್ರತಿಗಳನ್ನು ನೀಡಿ ಸಹಕರಿಸಿದ್ದಾರೆ.  ಮಂಗಳೂರಿನ ಶ್ರೀ ರಾಘವೇಂದ್ರ ಪುತ್ತುರಾಯರನ್ನು ನಮ್ಮ ತಂಡ ಸಂಪರ್ಕಿಸಿದಾಗ ಅವರೂ ಕೂಡ ತಮ್ಮ ಬಳಿಯಿರುವ ಪ್ರಸಂಗ ಪ್ರತಿಗಳನ್ನು ಒಂದೊಂದಾಗಿ ನಮಗೆ ಕಳಿಸುತ್ತಿದ್ದಾರೆ. ಶ್ರೀ ರಾಘವರಾಯರ ಕೃತಿಗಳನ್ನು ಸಂಗ್ರಹಕ್ಕೆ ಸೇರಿಸಲು ಅವರ ಸುಪುತ್ರರಾದ ಶ್ರೀ ಮಧುಕರ ಭಾಗವತರು ಸಮ್ಮತಿ ಸೂಚಿಸಿದ್ದಾರೆ. ಆಳ್ವಾಸ್‌ ಸಂಸ್ಥೆಯಲ್ಲಿ ಕನ್ನಡ ಅಧ್ಯಾಪಕರಾದ ಶ್ರೀ ಹರೀಶ್‌ ಟಿ. ಜಿ.ಯವರು ತಮ್ಮ ಕುಟುಂಬದ ಹಿರಿಯರಲ್ಲಿ ಸಂಗ್ರಹಿತವಾದ ಪ್ರತಿಗಳನ್ನು ಸ್ಕ್ಯಾನ್‌ ಮಾಡಿ ಕಳಿಸುವ ಕೃಪೆ ಮಾಡಿದ್ದಾರೆ. ಪ್ರಸಂಗ ಸಂಗ್ರಹ ಯೋಜನೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುತ್ತಿರುವ ಎಲ್ಲಾ ಯಕ್ಷಾಭಿಮಾನಿಗಳಿಗೂ ನಮ್ಮ ವಂದನೆಗಳು. ಯಕ್ಷಗಾನ ಸಾಹಿತ್ಯ ಸಂಗ್ರಹಕ್ಕೆ ನಿಮ್ಮೆಲ್ಲರ ಕೊಡುಗೆ ಅವಿಸ್ಮರಣೀಯ.

ಪ್ರಸಂಗಪ್ರತಿ ಸಂಗ್ರಹ ಕೋಷ್ಟಕದ ಕೊಂಡಿ ಇದು, ಇದನ್ನೇ ಒತ್ತಿರಿ


ಪ್ರಸಂಗಪ್ರತಿಸಂಗ್ರಹದ ಆಂಡ್ರಾಯ್ಡ್‌ ಆಪ್‌ ನ ಕೊಂಡಿ:

https://play.google.com/store/apps/details?id=prasanga.prati.sangraha


ಜೂನ್‌ ತಿಂಗಳಿನಲ್ಲಿ ಸಂಗ್ರಹ ಸೇರಿದ ಪ್ರತಿಗಳ ವಿವರವನ್ನು ಕೊನೆಯಲ್ಲಿ ಕೊಡಲಾಗಿದೆ.

ಕೊರೊನಾದಿಂದಾಗಿ ನಮ್ಮೆಲ್ಲಾ ಕೆಲಸ ಕಾರ್ಯಗಳು ಬಾಧಿತವಾಗಿದ್ದರೂ, ಪ್ರಸಂಗ ಪ್ರತಿ ಸಂಗ್ರಹ ೧೧೦೦ ಸಂಖ್ಯೆಯನ್ನು ದಾಟಿ ಮುನ್ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದವರು ನಮ್ಮ ತಂಡದ ಉತ್ಸಾಹಿ ಶ್ರೀ ಲಕ್ಷ್ಮೀನಾರಾಯಣ ಭಟ್‌ (ಲ.ನಾ. ಭಟ್).‌ ತಮ್ಮ ಬಿಡುವಿಲ್ಲದ ಕಛೇರಿ ವೃತ್ತಿಯ ನಡುವೆಯೂ ವಾರಾಂತ್ಯದಲ್ಲಿ ಬಿಡುವು ಮಾಡಿಕೊಂಡು ಪುಸ್ತಕಗಳನ್ನು ಸಂಗ್ರಹಿಸಿ, ಸ್ಕ್ಯಾನ್‌ ಮಾಡುವ ಕಾಯಕವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ತಂಡದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

ತಾವುಗಳೂ ಕೂಡ ತಮ್ಮಲ್ಲಿರುವ ಪ್ರತಿಗಳನ್ನು ನಮಗೆ ಸ್ಕ್ಯಾನ್‌ ಮಾಡಿ ಕಳಿಸುವ ಮೂಲಕ ಯಕ್ಷಸಾಹಿತ್ಯದ ಸಂಗ್ರಹಕ್ಕೆ ಅಮೂಲ್ಯ ಸೇವೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ.

ಸಂಪರ್ಕ ವಿವರ:

ಈಮೈಲ್‌ : prasangaprathisangraha@gmail.com
ಮೊಬೈಲ್:‌ ನಟರಾಜ ಉಪಾಧ್ಯ – 9632824391 ಅಶ್ವಿನಿ ಹೊದಲ - 9686112237

ಧನ್ಯವಾದಗಳೊಂದಿಗೆ,
ಸಂಪಾದಕ ಮಂಡಳಿ ಪ್ರಸಂಗಪ್ರತಿಸಂಗ್ರಹ ಯೋಜನೆ
ವಿಶ್ವಸ್ಥರುಯಕ್ಷವಾಹಿನಿ ಪ್ರತಿಷ್ಠಾನ



ಅನು-ಕ್ರಮಣಿಕೆ
ಪ್ರಸಂಗ
ಕವಿ
ಪ್ರಸಂಗಪ್ರತಿ ಸ್ಕ್ಯಾನ್‌ pdf ಕೊಂಡಿ
ಈ ಸಂಗ್ರಹಕ್ಕೆ ಸೇರಿದ ದಿನಾಂಕ
೨೭
ಅತಿಕಾಯ ಕಾಳಗ
ಹಟ್ಟಿಯಂಗಡಿ ರಾಮಭಟ್ಟ
೩೦ ಜೂನ್‌ ೨೦೨೦
೭೭
ಉಭಯಕುಲ ಬಿಲ್ಲೋಜ 
ಬೊಟ್ಟಿಕೆರೆ ಪುರುಷೋತ್ತಮ ಪೂಂಜ
೩೦ ಜೂನ್‌ ೨೦೨೦
೧೪೯
ಕಿಟ್ಣ ರಾಜಿ ಪರ್ಸಂಗೊ
ಬಡಕಬೈಲು ಪರಮೇಶ್ವರಯ್ಯ
೩೦ ಜೂನ್‌ ೨೦೨೦
೧೮೯
ಕೋಡ್ದಬ್ಬು ತನ್ನಿಮಾನಿಗ (ತುಳು)
ಸೀತಾನದಿ ಗಣಪಯ್ಯ ಶೆಟ್ಟಿ
೩೦ ಜೂನ್‌ ೨೦೨೦
೨೨೬
ಗುರುದಕ್ಷಿಣೆ
ಬೊಟ್ಟಿಕೆರೆ ಪುರುಷೋತ್ತಮ ಪೂಂಜ
೩೦ ಜೂನ್‌ ೨೦೨೦
೩೦೬
ತುಳುನಾಡ ಸಿರಿದೇವಿ
ಸೀತಾನದಿ ಗಣಪಯ್ಯ ಶೆಟ್ಟಿ
೩೦ ಜೂನ್‌ ೨೦೨೦
೩೨೧
ದಕ್ಷಾಧ್ವರ (ಗಿರಿಜಾ ಕಲ್ಯಾಣ)
ದೇವಿದಾಸ (ಅರ್ಥ: ಸೀತಾನದಿ ಗಣಪಯ್ಯ ಶೆಟ್ಟಿ)
೩೦ ಜೂನ್‌ ೨೦೨೦
೩೫೧
ದ್ರುಪದ ಗರ್ವಭಂಗ (ಗುರುದಕ್ಷಿಣೆ)
ತಿಳಿದಿಲ್ಲ
೩೦ ಜೂನ್‌ ೨೦೨೦
೪೦೪
ನಾಗ ವಿಜಯ ಅಥವಾ ನಾಗ ಸಿರಿಕನ್ಯೆ
ಕಿರಿಯ ಬಲಿಪ ನಾರಾಯಣ ಭಾಗವತ
೩೦ ಜೂನ್‌ ೨೦೨೦
೪೨೧
ಪಂಚವಟಿ (ತುಳು)
ಸಂಕಯ್ಯ ಭಾಗವತರು
೩೦ ಜೂನ್‌ ೨೦೨೦
೬೪೪
ಮೈರಾವಣ ಕಾಳಗ
ಅಜಪುರದ ವೆಂಕಟ
೩೦ ಜೂನ್‌ ೨೦೨೦
೭೨೯
ರುಗ್ಮಾಂಗದ ಚರಿತ್ರೆ
ಹಲಸಿನಹಳ್ಳಿ ನರಸಿಂಹಶಾಸ್ತ್ರಿ
೩೦ ಜೂನ್‌ ೨೦೨೦
೭೩೦
ರುದ್ರಾಂತರ್ಗತ ಲಕ್ಷ್ಮೀನರಸಿಂಹ
ಅಗರಿ ಭಾಸ್ಕರ ರಾವ್
೩೦ ಜೂನ್‌ ೨೦೨೦
೯೧೪
ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ
ಸೀತಾನದಿ ಗಣಪಯ್ಯ ಶೆಟ್ಟಿ
೩೦ ಜೂನ್‌ ೨೦೨೦
೯೧೫
ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ
ಸೀತಾನದಿ ಗಣಪಯ್ಯ ಶೆಟ್ಟಿ
೩೦ ಜೂನ್‌ ೨೦೨೦
೯೩೬
ಶ್ರೀ ವೇಂಕಟೇಶ ಮಹಾತ್ಮ್ಯ ಅಥವಾ ಪದ್ಮಾವತೀ ಪರಿಣಯ
ಅಗರಿ ಶ್ರೀನಿವಾಸ ಭಾಗವತ
೩೦ ಜೂನ್‌ ೨೦೨೦
೧೪
ಅಂಬರೀಷ ಚರಿತ್ರೆ
ಬಡಕಬೈಲು ಪರಮೇಶ್ವರಯ್ಯ
೨೯ ಜೂನ್‌ ೨೦೨೦
೩೦
ಅತಿಕಾಯ ಮೋಕ್ಷ (ಇಂಗ್ಲಿಷ್‌ ಅರ್ಥಸಹಿತ)
ಹಟ್ಟಿಯಂಗಡಿ ರಾಮಭಟ್ಟ
೨೯ ಜೂನ್‌ ೨೦೨೦
೬೧
ಇಂದ್ರ ವಿಜಯ
ಚೋರಾಡಿ ವೆಂಕಟರಮಣ ಭಟ್ಟ
೨೯ ಜೂನ್‌ ೨೦೨೦
೮೨
ಎನ್ವಿರಾನ್ಮೆಂಟಲ್‌ ಪ್ರೊಟೆಕ್ಷನ್‌ (ಪರಿಸರ ರಕ್ಷಣೆ) (ಇಂಗ್ಲಿಷ್‌ ಅರ್ಥಸಹಿತ)
ಡಾ. ಅಮೃತ ಸೋಮೇಶ್ವರ
೨೯ ಜೂನ್‌ ೨೦೨೦
೧೬೩
ಕುಮಾರ ವಿಜಯ (ಶೂರಪದ್ಮಾಸುರ ಕಾಳಗ) (ಅರ್ಥಸಹಿತ)
ನಂದಳಿಕೆ ನಾರಾಯಣಪ್ಪ‌ (ಅರ್ಥ: ಮೂಡಂಬೈಲು ಸಿ. ರಾಮಕೃಷ್ಣ ಶಾಸ್ತ್ರಿ)
೨೯ ಜೂನ್‌ ೨೦೨೦
೨೮೮
ಜಾಂಬವತಿ ಕಲ್ಯಾಣ (ಇಂಗ್ಲಿಷ್‌ ಅರ್ಥಸಹಿತ)
ಹಲಸಿನಹಳ್ಳಿ ನರಸಿಂಹಶಾಸ್ತ್ರಿ
೨೯ ಜೂನ್‌ ೨೦೨೦
೨೯೭
ತಪಸ್ವೀ ಮಹೇಂದ್ರ
ಅಗರಿ ಭಾಸ್ಕರ ರಾವ್
೨೯ ಜೂನ್‌ ೨೦೨೦
೩೧೭
ದಂಡಧರ ವೈಭವ
ಸೇರಾಜೆ ಸೀತಾರಾಮ ಭಟ್‌
೨೯ ಜೂನ್‌ ೨೦೨೦
೩೧೮
ದಂಡಧರ ವೈಭವ
ಸೇರಾಜೆ ಸೀತಾರಾಮ ಭಟ್‌
೨೯ ಜೂನ್‌ ೨೦೨೦
೩೧೯
ದಂಡಧರ ವೈಭವ (ಇಂಗ್ಲಿಷ್‌ ಅರ್ಥಸಹಿತ)
ಸೇರಾಜೆ ಸೀತಾರಾಮ ಭಟ್‌
೨೯ ಜೂನ್‌ ೨೦೨೦
೩೫೩
ದ್ರೋಣಪರ್ವ
ಉಡುಪಿ ರಾಜಗೋಪಾಲಾಚಾರ್ಯ
೨೯ ಜೂನ್‌ ೨೦೨೦
೩೮೩
ಧ್ರುವ ಚರಿತ್ರೆ
ಹಟ್ಟಿಯಂಗಡಿ ರಾಮಭಟ್ಟ
೨೯ ಜೂನ್‌ ೨೦೨೦
೫೨೬
ಭಸ್ಮಾಸುರ ಮೋಹಿನಿ
ಕನ್ಯಾನ ವೆಂಕಟರಮಣ ಭಟ್ಟ
೨೯ ಜೂನ್‌ ೨೦೨೦
೫೮೦
ಮದಾಲಸೆ ಕಲ್ಯಾಣ
ಮೈರ್ಪಾಡಿ ವೆಂಕಟರಮಣಯ್ಯ
೨೯ ಜೂನ್‌ ೨೦೨೦
೬೦೧
ಮಹಾಬಲಿ ಯಾದವೇಂದ್ರ
ಸೇರಾಜೆ ಸೀತಾರಾಮ ಭಟ್‌
೨೯ ಜೂನ್‌ ೨೦೨೦
೭೩೭
ರೇವತಿ ಕಲ್ಯಾಣ
ವಾಮಂಜೂರು ಪರಮೇಶ್ವರ
೨೯ ಜೂನ್‌ ೨೦೨೦
೭೫೪
ವಸುಂಧರಾತ್ಮಜೆ
ಸೇರಾಜೆ ಸೀತಾರಾಮ ಭಟ್‌
೨೯ ಜೂನ್‌ ೨೦೨೦
೭೬೨
ವಾಮನ ಚರಿತ್ರೆ
ಹಲಸಿನಹಳ್ಳಿ ನರಸಿಂಹಶಾಸ್ತ್ರಿ
೨೯ ಜೂನ್‌ ೨೦೨೦
೮೧೫
ವೀರವರ ಶಕ್ರಜಿತು
ಸೇರಾಜೆ ಸೀತಾರಾಮ ಭಟ್‌
೨೯ ಜೂನ್‌ ೨೦೨೦
೮೨೦
ವೃತ್ರಾಸುರ ಕಾಳಗ
ಅದ್ಯಪಾಡಿ ರಾಮಕೃಷ್ಣಯ್ಯ
೨೯ ಜೂನ್‌ ೨೦೨೦
೮೪೦
ಶತಾಕ್ಷಿ ಸರ್ವಮಂಗಳೆ (ಅರ್ಥಸಹಿತ)
ಸೇರಾಜೆ ಸೀತಾರಾಮ ಭಟ್‌
೨೯ ಜೂನ್‌ ೨೦೨೦
೮೪೧
ಶತಾಕ್ಷಿ ಸರ್ವಮಂಗಳೆ (ಇಂಗ್ಲಿಷ್‌ ಅರ್ಥಸಹಿತ)
ಸೇರಾಜೆ ಸೀತಾರಾಮ ಭಟ್‌
೨೯ ಜೂನ್‌ ೨೦೨೦
೮೪೨
ಶತಾಕ್ಷಿ ಸರ್ವಮಂಗಳೆ (ಶಾಕಂಭರೀ ಮಹಾತ್ಮೆ)
ಸೇರಾಜೆ ಸೀತಾರಾಮ ಭಟ್‌
೨೯ ಜೂನ್‌ ೨೦೨೦
೮೫೬
ಶಲ್ಯ ಬೇಧನ
ರಾಧಾಕೃಷ್ಣ ಕಲ್ಚಾರ್‌
೨೯ ಜೂನ್‌ ೨೦೨೦
೯೦೯
ಶ್ರೀ ದೇವಿ ಮಹಿಷಮರ್ದಿನಿ (ಹಿಂದಿ ಅರ್ಥಸಹಿತ)
ಅಗರಿ ಶ್ರೀನಿವಾಸ ಭಾಗವತ
೨೯ ಜೂನ್‌ ೨೦೨೦
೯೩೪
ಶ್ರೀ ವಿಶ್ವಕರ್ಮ ಮಹಾತ್ಮೆ
ಅಗರಿ ಭಾಸ್ಕರ ರಾವ್
೨೯ ಜೂನ್‌ ೨೦೨೦
೧೦೩೦
ಸತ್ಯಹರಿಶ್ಚಂದ್ರ
ನಾರಾಯಣ ನಾಗಪ್ಪ ಜೋಷಿ
೨೯ ಜೂನ್‌ ೨೦೨೦
೧೦೪೧
ಸಮುದ್ರ ಮಥನ
ಮಟ್ಟಿ ವಾಸುದೇವ ಪ್ರಭು
೨೯ ಜೂನ್‌ ೨೦೨೦
೩೭೦
ಧನಗುಪ್ತ ಮಹಾಬಲಿ
ಅಗರಿ ಶ್ರೀನಿವಾಸ ಭಾಗವತ
೨೮ ಜೂನ್‌ ೨೦೨೦
೫೧೮
ಭಗವಾನ್‌ ಏಸುಕ್ರಿಸ್ತ ಮಹಾತ್ಮೆ
ಅಗರಿ ಶ್ರೀನಿವಾಸ ಭಾಗವತ
೨೮ ಜೂನ್‌ ೨೦೨೦
೫೨೦
ಭರತೇಶ ದಿಗ್ವಿಜಯ
ಅಗರಿ ಶ್ರೀನಿವಾಸ ಭಾಗವತ
೨೮ ಜೂನ್‌ ೨೦೨೦
೫೬೩
ಭುವನ ಭಾಗ್ಯ
ಡಾ. ಅಮೃತ ಸೋಮೇಶ್ವರ
೨೮ ಜೂನ್‌ ೨೦೨೦
೬೧೦
ಮಾತಂಗ ಕನ್ಯೆ
ಬೊಟ್ಟಿಕೆರೆ ಪುರುಷೋತ್ತಮ ಪೂಂಜ
೨೮ ಜೂನ್‌ ೨೦೨೦
೬೮೫
ರಾಜಕುಮಾರಿ ನಂದಿನಿ ಚರಿತೆ ಅಥವಾ ಶಿವಪುರ ಕ್ಷೇತ್ರ ಮಹಾತ್ಮೆ
ಭಾಸ್ಕರ ಹೊಸಬೆಟ್ಟು
೨೮ ಜೂನ್‌ ೨೦೨೦
೮೯೯
ಶ್ರೀ ದೇವಿ ಭ್ರಮರಾಂಬಿಕಾ ವಿಲಾಸ
ಅಗರಿ ಶ್ರೀನಿವಾಸ ಭಾಗವತ
೨೮ ಜೂನ್‌ ೨೦೨೦
೯೧೬
ಶ್ರೀ ಬಪ್ಪನಾಡು ಕ್ಷೇತ್ರಮಹಾತ್ಮೆ
ಅಗರಿ ಶ್ರೀನಿವಾಸ ಭಾಗವತ
೨೮ ಜೂನ್‌ ೨೦೨೦
೯೪೬
ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ
ವೇದಮೂರ್ತಿ ಮಧುಸೂದನ ಭಟ್ಟ ಕಬ್ಬಿನಾಲೆ
೨೮ ಜೂನ್‌ ೨೦೨೦
೧೦೨೫
ಸತ್ಯಂವದ ಧರ್ಮಂಚರ
ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರ
೨೮ ಜೂನ್‌ ೨೦೨೦
೨೧
ಅಗಸ್ತ್ಯ ಪ್ರತಾಪ
ಡಾ. ದಿನಕರ ಎಸ್.‌ ಪಚ್ಚನಾಡಿ
೨೬ ಜೂನ್‌ ೨೦೨೦
೨೨೩
ಗೀತಾನುಸಂಧಾನ (ಅರ್ಥಸಹಿತ)
ಹೊಸ್ತೋಟ ಮಂಜುನಾಥ ಭಾಗವತ
೨೬ ಜೂನ್‌ ೨೦೨೦
೪೩೭
ಪಾಂಚಜನ್ಯೋತ್ಪತ್ತಿ
ಡಾ. ದಿನಕರ ಎಸ್.‌ ಪಚ್ಚನಾಡಿ
೨೬ ಜೂನ್‌ ೨೦೨೦
೪೫೩
ಪಾಶುಪತಾಸ್ತ್ರ
ಹಂದಾಡಿ ಮಧುಸೂದನ ಭಟ್ಟ
೨೬ ಜೂನ್‌ ೨೦೨೦
೪೬೪
ಪುತ್ರಕಾಮೇಷ್ಟಿ ಮತ್ತು ಸೀತಾಕಲ್ಯಾಣ
ಆಗುಂಬೆ ಅನಂತಮೂರ್ತಿ ಹೆಬ್ಬಾರ್‌
೨೬ ಜೂನ್‌ ೨೦೨೦
೬೩೨
ಮುಚುಕುಂದ ಚರಿತ್ರೆ ಅಥವಾ ಕಾಲಯವನ ಕಾಳಗ
ಆಗುಂಬೆ ಅನಂತಮೂರ್ತಿ ಹೆಬ್ಬಾರ್‌
೨೬ ಜೂನ್‌ ೨೦೨೦
೬೯೦
ರಾಜಾ ದಂಡಕ
ಡಾ. ದಿನಕರ ಎಸ್.‌ ಪಚ್ಚನಾಡಿ
೨೬ ಜೂನ್‌ ೨೦೨೦
೭೮೫
ವಿರಾಧ ಮೋಕ್ಷ
ಡಾ. ದಿನಕರ ಎಸ್.‌ ಪಚ್ಚನಾಡಿ
೨೬ ಜೂನ್‌ ೨೦೨೦
೮೯೩
ಶ್ರೀ ಕಾಳಿಕೋದ್ಭವ ಅಥವಾ ರೂಪ ದರ್ಪಣ
ಬಿ. ಬಾಬು ಕುಡ್ತಡ್ಕ
೨೬ ಜೂನ್‌ ೨೦೨೦
೯೪೫
ಶ್ರೀ ಸತ್ಯನಾರಾಯಣ ಮಹಾತ್ಮ್ಯೆ
ಬಿ. ಬಾಬು ಕುಡ್ತಡ್ಕ
೨೬ ಜೂನ್‌ ೨೦೨೦
೯೮೬
ಶ್ರೀರಾಮ ಪರಂಧಾಮ
ಕಾರ್ಯಪಾಡಿ ಶಂಕರನಾರಾಯಣ ಭಟ್‌
೨೬ ಜೂನ್‌ ೨೦೨೦
೧೦೬೧
ಸೀತಾ ಭೂಪ್ರವೇಶ
ಕಾರ್ಯಪಾಡಿ ಶಂಕರನಾರಾಯಣ ಭಟ್‌
೨೬ ಜೂನ್‌ ೨೦೨೦
೧೦೭೩
ಸುಕನ್ಯಾ ಪರಿಣಯ
ಆಗುಂಬೆ ಅನಂತಮೂರ್ತಿ ಹೆಬ್ಬಾರ್‌
೨೬ ಜೂನ್‌ ೨೦೨೦
೧೯೨
ಕೌಶಿಕ ಚರಿತ್ರೆ
ಹಲಸಿನಹಳ್ಳಿ ನರಸಿಂಹಶಾಸ್ತ್ರಿ
೧೪ ಜೂನ್‌ ೨೦೨೦
೩೪೩
ದೇವಯಾನೆ ಕಲ್ಯಾಣ
ಹಲಸಿನಹಳ್ಳಿ ನರಸಿಂಹಶಾಸ್ತ್ರಿ
೧೪ ಜೂನ್‌ ೨೦೨೦
೩೭೯
ಧರ್ಮಪಾಲ ಚರಿತ್ರೆ
ಮಲ್ಲಿಕಾರ್ಜುನನ ಭಕ್ತ
೧೪ ಜೂನ್‌ ೨೦೨೦
೫೭೭
ಮದನಸುಂದರ ಕಾಳಗ
ಕೀಲಾರು ತಿಮ್ಮಪ್ಪಯ್ಯ
೧೪ ಜೂನ್‌ ೨೦೨೦
೭೬೧
ವಾಮನ ಚರಿತ್ರೆ
ಹಲಸಿನಹಳ್ಳಿ ನರಸಿಂಹಶಾಸ್ತ್ರಿ
೧೪ ಜೂನ್‌ ೨೦೨೦
೧೭೪
ಕೃಷ್ಣ ಸಂಧಾನ (ಅರ್ಥಸಹಿತ)
ದೇವಿದಾಸ (ಅರ್ಥ: ಅರ್ಕುಳ ಸುಬ್ರಾಯಾಚಾರ್ಯ)
೧೨ ಜೂನ್‌ ೨೦೨೦
೪೧೭
ನೂತನ ಯಕ್ಷಗಾನ ಸಭಾಲಕ್ಷಣ ಮತ್ತು ಪ್ರಸಂಗ ಪೀಠಿಕೆ
ಯಂ. ಡಿ. ಪಾಲ್‌ ಜಾಧವ್‌ ಮುಂಡೋಡು
೧೨ ಜೂನ್‌ ೨೦೨೦
೪೩೯
ಪಾಂಡವ ವಿಜಯ ಅಗ್ರಪೂಜೆ (ರಾಜಸೂಯ)
ಕಾನುಗೋಡು ಬಿಷ್ಟಪ್ಪ
೧೨ ಜೂನ್‌ ೨೦೨೦
೫೧೭
ಭಕ್ತೆ ಹಿಡಿಂಬೆ (ಭೀಮ ಘಟೋತ್ಕಚ ಕಾಳಗ)
ಪಿ. ಶ್ಯಾಮರಾಯ ಆಚಾರ್‌ ಪಣಕಜೆ
೧೨ ಜೂನ್‌ ೨೦೨೦
೨೫೩
ಚಂದ್ರಹಾಸ ಚರಿತ್ರೆ
ಮಾಲೆಕೊಡ್ಲು ಶಂಭು ಗಣಪತಿ ಭಟ್ಟ
೦೧ ಜೂನ್‌ ೨೦೨೦
೬೦೮
ಮಾಗಧ ವಧೆ
ಬಿಷ್ಟಪ್ಪ ಕವಿ
೦೧ ಜೂನ್‌ ೨೦೨೦
೭೪೫
ಲವಕುಶರ ಕಾಳಗ (ಪಠದ ಸಂಧಿ)
ಹಟ್ಟಿಯಂಗಡಿ ರಾಮಭಟ್ಟ
೦೧ ಜೂನ್‌ ೨೦೨೦
೮೩೬
ಶಕಟಾಸುರಾದಿಗಳ ವಧೆ
ಕಿರಿಯ ಬಲಿಪ ನಾರಾಯಣ ಭಾಗವತ
೦೧ ಜೂನ್‌ ೨೦೨೦
೮೪೬
ಶನಿ ಜನ್ಮ
ಕಿರಿಯ ಬಲಿಪ ನಾರಾಯಣ ಭಾಗವತ
೦೧ ಜೂನ್‌ ೨೦೨೦
೯೩೯
ಶ್ರೀ ಶಂಕರನಾರಾಯಣಸ್ವಾಮಿ ಕ್ಷೇತ್ರ ಮಹಾತ್ಮೆ
ಎಮ್.‌ ವಾದಿರಾಜ ಹೆಬ್ಬಾರ ಮಾರ್ವಿ
೦೧ ಜೂನ್‌ ೨೦೨೦
೯೫೫
ಶ್ರೀಕೃಷ್ಣ ಜನ್ಮ - ಪೂತನೀ ಸಂಹಾರ
ಪಾರ್ತಿಸುಬ್ಬ
೦೧ ಜೂನ್‌ ೨೦೨೦
೯೬೧
ಶ್ರೀಕೃಷ್ಣ ಬಾಲ್ಯಲೀಲೆ
ಪಾರ್ತಿಸುಬ್ಬ
೦೧ ಜೂನ್‌ ೨೦೨೦
೧೦೧೪
ಸಂಶಪ್ತಕರ ಕಾಳಗ
ದೇವಿದಾಸ
೦೧ ಜೂನ್‌ ೨೦೨೦

  

Comments

Popular posts from this blog

ಒಂದೇ ಗೂಗಲ್‌ ಪ್ಲೇ ಸ್ಟೋರಿನ ಆಪ್‌ ನ ಮೂಲಕ "ಪ್ರಸಂಗಪ್ರತಿಸಂಗ್ರಹ" ಹಾಗೂ "ಯಕ್ಷಪ್ರಸಂಗಕೋಶ" ಈ ಎರಡೂ ಯೋಜನೆಗಳ ಎಲ್ಲಾ ಪ್ರಸಂಗಗಳು ಈಗ ನಿಮ್ಮ ಮೊಬೈಲಿನಲ್ಲಿ ಸುಲಭ ಲಭ್ಯ!

ಪ್ರಸಂಗಪ್ರತಿಸಂಗ್ರಹದ ಮೊದಲ ಹೆಜ್ಜೆಯ ಲೋಕಾರ್ಪಣೆ!

900ರ ಗಡಿ ದಾಟಿ ಮಾರ್ಚಿಯಲ್ಲಿ 1000 ಪ್ರಸಂಗಪ್ರತಿಗಳನ್ನು ದಾಟುವ ತವಕದಲ್ಲಿ ಪ್ರಸಂಗಪ್ರತಿಸಂಗ್ರಹ!